EMI ಎಂದರೆ ಸಮನಾದ ಮಾಸಿಕ ಕಂತು. EMI ಕ್ಯಾಲ್ಕುಲೇಟರ್ ಅವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ನಿಮ್ಮ ಲೋನ್ ಮರುಪಾವತಿಗಾಗಿ ನಿಮ್ಮ ಮಾಸಿಕ ಕಂತುಗಳನ್ನು ಲೆಕ್ಕ ಹಾಕಲು ಸಹಾಯ ಮಾಡುತ್ತದೆ.
ಇಎಂಐ ಕ್ಯಾಲ್ಕುಲೇಟರ್
ನಿಮ್ಮ ಆದಾಯ, ಆಸ್ತಿ ಮೌಲ್ಯ, ವಯಸ್ಸು, ಲೋನ್ ಕಾಲಾವಧಿ ಮತ್ತು ಇತರ ಪ್ರಮುಖ ವಿವರಗಳ ಆಧಾರದ ಮೇಲೆ, ಅರ್ಹತಾ ಕ್ಯಾಲ್ಕುಲೇಟರ್ ನೀವು ಯಾವ ಪ್ರಮಾಣದ ಹೋಮ್ ಲೋನಿಗೆ ಅರ್ಹರಾಗಿರುತ್ತೀರಿ ಎಂಬುದರ ಬಗ್ಗೆ ನಿಮಗೆ ತಿಳಿಸುತ್ತದೆ. ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು 3 ನಿಮಿಷಗಳ ಒಳಗೆ ಆನ್ಲೈನ್ ಅನುಮೋದನೆಯನ್ನು ಪಡೆಯಿರಿ.
ಅರ್ಹತಾ ಕ್ಯಾಲ್ಕುಲೇಟರ್
ಹೋಮ್ ಲೋನ್ ಅಫೋರ್ಡಬಿಲಿಟಿ ಕ್ಯಾಲ್ಕುಲೇಟರ್ ನಿಮ್ಮ ಮಾಸಿಕ ಆದಾಯ, ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳು ಮತ್ತು ಸ್ವಂತ ಕೊಡುಗೆಗಳಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಖರೀದಿಸಬಹುದಾದ ಆಸ್ತಿಯ ಮೌಲ್ಯವನ್ನು ಮತ್ತು ನಿಮ್ಮ ಅರ್ಹ ಹೋಮ್ ಲೋನ್ ಮೊತ್ತವನ್ನು ಅಳೆಯಲು ನಿಮಗೆ ಸಹಾಯ ಮಾಡುತ್ತದೆ
ಕೊಳ್ಳುವ ಸಾಧ್ಯತೆಯ ಕ್ಯಾಲ್ಕುಲೇಟರ್
ಪಿಎನ್ಬಿ ಹೌಸಿಂಗ್ ಇನ್ ದಿ ನ್ಯೂಸ್
3 ನಿಮಿಷಗಳಲ್ಲಿ ಹೋಮ್ ಲೋನ್