ಉನ್ನತಿ ಹೋಮ್ ಲೋನ್ ಅರ್ಹತಾ ಮಾನದಂಡ
ನೀವು ಮನೆ ಖರೀದಿಸಲು ಲೋನ್‌ಗಳನ್ನು ಪಡೆಯಬಹುದು:
- ಪೆಟ್ರೋಲ್ ಪಂಪ್, ರೆಸ್ಟೋರೆಂಟ್, ಜ್ಯುವೆಲರಿ ಶಾಪ್‌ಗಳು, ಗಾರ್ಮೆಂಟ್ ಶಾಪ್ ಮುಂತಾದ ಸ್ಥಳೀಯ ಮತ್ತು ಸ್ಥಿರ ಬಿಸಿನೆಸ್ ಘಟಕದ ಉದ್ಯೋಗಿ. ಉದ್ಯೋಗದಾತರ ವ್ಯವಹಾರವು ಮಾಲೀಕತ್ವ/ಪಾಲುದಾರಿಕೆ/ಪ್ರೈವೇಟ್ ಲಿಮಿಟೆಡ್/ಲಿಮಿಟೆಡ್ ಕಂಪನಿ/ಟ್ರಸ್ಟ್ ಇತ್ಯಾದಿಗಳಾಗಿರಬಹುದು.
- ಔಪಚಾರಿಕ ಆದಾಯ ಪುರಾವೆ ಇಲ್ಲದ ಸ್ವಯಂ ಉದ್ಯೋಗಿ ಗ್ರಾಹಕರು. ಆದಾಗ್ಯೂ, ಮಾಸಿಕ EMI ಗಳನ್ನು ಪೂರೈಸಲು ನೀವು ಸಾಕಷ್ಟು ಆದಾಯವನ್ನು ಹೊಂದಿರಬೇಕು. ಈ ಎಲ್ಲಾ ಸಂದರ್ಭಗಳಲ್ಲಿ, ಗ್ರಾಹಕರು ಸ್ವತಂತ್ರ ಬಿಸಿನೆಸ್ ಹೊಂದಿರಬೇಕು
- ಪ್ರತಿ ತಿಂಗಳಿಗೆ ನಿಗದಿತ ಕನಿಷ್ಠ ಆದಾಯ ರೂ. 15,000 ಗಳಿಸುವ ವ್ಯಕ್ತಿ. ಸಹ-ಅರ್ಜಿದಾರರು ಇದ್ದರೆ ಕೂಡ ಇದು ಸಂಯೋಜಿತ ಆದಾಯಕ್ಕೆ ಮಾನ್ಯವಾಗಿರುತ್ತದೆ.
ಲೋನ್ ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ವಯಸ್ಸು 70 ವರ್ಷಗಳಿಗಿಂತ ಹೆಚ್ಚಾಗಿರಬಾರದು.
ಉನ್ನತಿ ಹೋಮ್ ಲೋನ್‌ಗಳಿಗಾಗಿ ನಮ್ಮನ್ನು ಸಂಪರ್ಕಿಸಿ 3 ನಿಮಿಷಗಳಲ್ಲಿ ತ್ವರಿತ ಲೋನ್ - ಈಗಲೇ ಅಪ್ಲೈ ಮಾಡಿ